ಪೆರಾಜೆಯ ಶ್ರೀ ಶಾಸ್ತಾವು ದೇವಸ್ಥಾನದ ಜೀರ್ಣೋದ್ಧಾರ ಪ್ರಾರಂಭಗೊಂಡಿದ್ದು, ಇನ್ನೂ ಕೆಲವೊಂದು ಕಾರ್ಯಗಳು ಬಾಕಿ ಇವೆ. ಭಕ್ತಾದಿಗಳ ಸಹಕಾರದಿಂದ ದೇವಸ್ಥಾನದಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ನಡೆಯುವ ಎಲ್ಲಾ ಸೇವೆಗಳು ಲಭ್ಯವಾಗಿ, ಅವರ ಇಷ್ಟಾರ್ಥಗಳು ಈಡೇರಬೇಕು. ಈ ಉದ್ದೇಶದಿಂದ ಮುಂದಿನ ಜೀರ್ಣೋದ್ಧಾರ ಕಾರ್ಯಗಳಿಗೆ ತನು–ಮನ–ಧನ ಸಹಾಯ ನೀಡಿ, ಪೆರಾಜೆಯ ಶ್ರೀ ಶಾಸ್ತಾವು ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತೇವೆ.
| ಶ್ರೀ ಶಾಸ್ತಾವಿಗೆ ನಡೆಯುವ ಸೇವೆಗಳು | |
|---|---|
| ರಂಗಪೂಜೆ (ದಕ್ಷಿಣೆ ಪ್ರತ್ಯೇಕ) | 2500-00 |
| ಸರ್ವಸೇವೆ | 200-00 |
| ಮಹಾಪೂಜೆ | 500.00 |
| ಕಾರ್ತಿಕ ಪೂಜೆ (ದೊಡ್ಡದು) | 500-00 |
| ಕಾರ್ತಿಕ ಪೂಜೆ (ಚಿಕ್ಕದು) | 200-00 |
| ಶನಿಪೂಜೆ | 150-00 |
| ರುದ್ರಾಭಿಷೇಕ | 50-00 |
| ಏಕದಶ ರುದ್ರಾಭಿಷೇಕ (ಶಿವರಾತ್ರಿ ದಿನ) | 750-00 |
| ಬಿಲ್ವಾರ್ಚನೆ | 50-00 |
| ಕಡು ಪಾಯಸ | 75-00 |
| ಕ್ಷೀರಪಾಯಸ | 75-00 |
| ಕ್ಷೀರಾಭಿಷೇಕ | 50-00 |
| ಪಂಚಾಮೃತಾಭಿಷೇಕ | 50-00 |
| ಹಣ್ಣುಕಾಯಿ | 2-00 |
| ಪಂಚಕಜ್ಜಾಯ | 10-00 |
| ಮಂಗಳಾರತಿ | 5-00 |
| ನಿತ್ಯಪೂಜೆ | 200-00 |
| ಬಲಿವಾಡು | 5-00 |
| ನಗದು ಬಲಿವಾಡು | 75-00 |
| ನಗದು ಹಣ್ಣುಕಾಯಿ | 35-00 |
| ಅಪ್ಪಕಜ್ಜಾಯ | 75-00 |
| ಇತರ ಸೇವೆಗಳ ವಿವರ | |
| ವಾಹನ ಪೂಜೆ | 75&150-00 |
| ಗಣಪತಿ ಹೋಮ(ದಕ್ಷಿಣೆ ಪ್ರತ್ಯೇಕ) | 600-00 |
| ಗರಿಕೆ ಹೋಮ (ದಕ್ಷಿಣೆ ಪ್ರತ್ಯೇಕ) | 300-00 |
| ಕಲಶಸ್ನಾನ | 10-00 |
| ಪ್ರಾರ್ಥನಾ ಸ್ಥಳ ಕಾಣಿಕೆ | 100-00 |
| ದತ್ತಿಪೂಜೆ (ಪ್ರತಿವರ್ಷ) | 1000-00 |
| ತುಲಾಭಾರ ಸೇವೆ ಸ್ಥಳ ಕಾಣಿಕೆ (ಸಾಮಾಗ್ರಿ ಪ್ರತ್ಯೇಕ)(ಮಾರ್ಚ್ 27ಕ್ಕೆ) | 500-00 |