ಪೆರಾಜೆಯ ಶಾಸ್ತಾವು ದೇವಸ್ಥಾನದ ಆಡಳಿತವು ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಡೆಯಲ್ಪಡುತ್ತದೆ ವಾರ್ಷಿಕವಾಗಿ ನಡೆಯುವ ಮಹಾಸಭೆಯಲ್ಲಿ ಆಡಳಿತ ಮಂಡಳಿ ಆಯ್ಕೆ ನಡೆಯುತ್ತದೆ ಆಡಳಿತ ಮುಕ್ತೆಸರರು ಆಡಳಿತ ಕಾರ್ಯದರ್ಶಿ ಹಾಗೂ ಸದಸ್ಯರುಗಳನ್ನು ಸಭೆಯಲ್ಲಿ ಸೇರುವ ಊರ ಭಕ್ತಾದಿಗಳು ಆರಿಸುತ್ತಾರೆ.
ಅಧ್ಯಕ್ಷರು ಕಾರ್ಯದರ್ಶಿ ಮತ್ತು ಇತರ ನಾಲ್ಕು ಜನ ಸದಸ್ಯರನ್ನು ಒಳಗೊಂಡ ಆಡಳಿತ ಮಂಡಳಿಯ ಆಯ್ಕೆಯನ್ನು ನಡೆಸುತ್ತಾರೆ ಇವರುಗಳು ಶ್ರೀ ಶಾಸ್ತಾವು ದೇವಸ್ಥಾನ ಸಂಘ ಎಂಬ ಹೆಸರಿನೊಂದಿಗೆ ಸರಕಾರದ ನಿಯಮಾವಳಿ ಪ್ರಕಾರ ನೊಂದಾಯಿಸಲ್ಪಟ್ಟ ವ್ಯವಸ್ಥೆಯಡಿಯಲ್ಲಿ ಆಡಳಿತವನ್ನು ನಡೆಸಿಕೊಂಡು ಬರುತ್ತಾರೆ ಅದರೊಂದಿಗೆ ಕೊಡಗಿನ ಭಾಗಗಳಲ್ಲಿ ಕಂಡುಬರುವ ದೇವತಕ್ಕ ಮತ್ತು ತಕ್ಕ ಮುಖ್ಯಸ್ಥ ಎಂಬ ಪುರಾತನ ಆಡಳಿತ ವ್ಯವಸ್ಥೆಯು ಮುಂದುವರಿದುಕೊಂಡು ಬಂದಿದೆ.
ಪೆರಾಜೆಯು ಕಂದಾಯ ಇಲಾಖೆ ಪ್ರಕಾರ ಪುತ್ಯಪೆರಾಜೆ ,ಕುಂದಲಪಾಡಿ ಪೆರಾಜೆ ಎಂದು ವಿಭಾಗಿಸಲ್ಪಟ್ಟಿದೆ ಆದರೆ ದೇವಸ್ಥಾನದ ಆಡಳಿತಾತ್ಮಕವಾಗಿ ಆರು ಉಪ ಗ್ರಾಮವಾಗಿ ಅಂದರೆ ಬಂಟೋಡಿ, ಕೋಡಿ ಹೊದ್ದಟ್ಟಿ, ಅಮಚೂರು, ಪುತ್ಯ,ಕುಂದಲಪಾಡಿ, ಕುಂಬಳಚೇರಿ ಎಂಬಂತೆ ವಿಭಾಗಿಸಲ್ಪಟ್ಟಿದೆ ಈ ಉಪ ಗ್ರಾಮಗಳಲ್ಲಿ ತಕ್ಕ ಮುಖ್ಯಸ್ಥರು ದೇವಸ್ಥಾನದ ಕೆಲಸವನ್ನು ಮತ್ತು ಊರಿನಲ್ಲಿ ನಡೆಯುವ ಶುಭ ಇತರ ಕಾರ್ಯಗಳ ಜವಾಬ್ದಾರಿಯನ್ನು ಅವರು ನಿರ್ವಹಿಸುತ್ತಿದ್ದರು.
ಪುರುಷೋತ್ತಮ ನಿಡ್ಯಮಲೆ
ವಿಶ್ವನಾಥ ಮೂಲೆಮಜಲು
ವಾಸುದೇವ ಕೋಡಿ
ಕುಶಾಲಪ್ಪ ಕುಂಬಳಚೇರಿ
| ಹೆಸರು | ಮೊಬೈಲ್ ನಂ. | ಹೆಸರು | ಮೊಬೈಲ್ ನಂ. |
| ವಿಶ್ವನಾಥ ಕುಂಬಳಚೇರಿ | 8277049497 | ರಕ್ಷಿತ್ ಬಂಗಾರಕೋಡಿ | 9449893970 |
| ನಾಗೇಶ್ ಕುಂದಲ್ಪಾಡಿ | 9449284377 | ರಮೇಶ್ ಪಿ. ಬಿ. | 9480120618 |
| ಪದ್ಮಯ್ಯ ಮಾಸ್ತರ್, ಕುಂದಲ್ಪಾಡಿ | 9663690326 | ವಸಂತ ಎ. ಸಿ | 9449593099 |
| ಲೋಕನಾಥ ಅಮೆಚೂರು | 9449451191 | ಪ್ರದೀಪ ಕೆ. ಎಂ. | 9731910467 |
| ಸುರೇಶ್ ಪರಮಂದ | 9448409564 | ದೇವಿದಾಸ್ ಪೆರುಮುಂಡ | 9353391235 |
| ಬಿ. ಬಿ. ಪರುಶೋತ್ತಮ | 7026263208 | ನಾಗೇಶ್ ಕುಂಡಾಡು | 8762245977 |
| ಆರ್. ಡಿ. ಆನಂದ | 8792722630 | ಜಗದೀಶ ಕುಂಬಳಚೇರಿ | 6366599426 |
| ಧನಂಜಯ ಕೋಡಿ | 9448601475 | ಲೋಕೇಶ್ ಹೊದ್ದೆಟ್ಟಿ | 9743080908 |
| ಹೊನ್ನಪ್ಪ ಕೊಳಂಗಾಯ | 9448409544 | ಮನೋಜ್ ನಿಡ್ಯಮಲೆ | 9632663387 |
| ನಂಜಪ್ಪ ನಿಡ್ಯಮಲೆ | 9449102525 | ಜತ್ತಪ್ಪ ವ್ಯಾಪಾರೆ | 9481973448 |
| ಪುಂಡರೀಕ ಹೊದ್ದೆಟ್ಟಿ | 9448354452 | ಜನಾರ್ಧನ ನಾಯ್ಕ ನಿಡ್ಯಮಲೆ | 8762416243, 888337335 |
| ದೀನರಾಜ್ ದೊಡ್ಡಡ್ಕ | 9448951922 | ಹರಿಪ್ರಸಾದ್ ಪೆರಂಗಜೆ | 9480259596 |
| ಜೋಯಪ್ಪ ನಿಡ್ಯಮಲೆ | 9480551244 | ದಿನೇಶ್ ನಿಡ್ಯಮಲೆ | 9483524120 |
| ಲೋಲಜಾಕ್ಷ ನಿಡ್ಯಮಲೆ | 9448076970 | ಕಿರಣ ಕುಂಬಳಚೇರಿ | 9164069225 |
| ತಿಲೋತ್ತಮ, ಅಡ್ಕ | 9481345089 | ಗೋಪಾಲ ಎನ್. ಕೆ. | 8277770150 |
| ಭಾಸ್ಕರ ಅಡ್ಕ | 8970350416 | ಶೇಷಪ್ಪ ನಾಯ್ಕ ನಿಡ್ಯಮಲೆ | 9632347188 |
| ಮೇದಪ್ಪ ಎನ್. ಪಿ. | 8762626759 | ಯೋಗರಾಜ್ ಹೊದ್ದಟ್ಟಿ | 9449488252 |
| ಹರೀಶ್ಚಂದ್ರ ಮುಡ್ಕಜೆ | 9448434284 | ತೊಕ್ಕುಳಿ ಸೋಮಶೇಖರ | 8277164435 |
| ಉದಯಚಂದ್ರ ಕುಂಬಳಚೇರಿ | 9743694201 | ನಾರಣಪ್ಪ ಜತ್ತನ | 7899647188 |
| ಪ್ರಸನ್ನ ನೆಕ್ಕಿಲ | 9449933454 | ಬಾಲಚಂದ್ರ ತೊಕ್ಕುಳಿ | 9611159133 |
| ಆರ್. ಡಿ. ಭವಾನಿಶಂಕರ | 9449893906 | ಮಹೇಶ ಮೂಲೆಮಜಲು | 7899571339 |
| ಪದ್ಯಯ್ಯ ಕೆ. ಕೆ. | 9480530881 | ಜಯರಾಮ ಎನ್. ಬಿ | 9449141938 |
| ಚಿದಾನಂದ ಪೀಚೆ. | 9481229313 | ಮಾದಪ್ಪ ಜತ್ತನಮನೆ | 8951418637 |
| ಅಶೋಕ ಪೆರುಮುಂಡ | 9448869778 | ಪ್ರದೀಪ ಕುಂಬಳಚೇರಿ | 9632563593 |
| ಹರಿಶ್ಚಂದ್ರ ಎನ್. ಜಿ. | 9448947722 | ನಾಗೇಶ್ ಕರಿಂಬಿ | 9480533078 |
| ಹೇಮಕುಮಾರ ಎಂ. ಆರ್. | 9449662352 | ವಾಸುದೇವ ಕೋಡಿ | 9481446327 |
| ತಿರುಮಲೇಶ್ವರ ನಿಡ್ಯಮಲೆ | 9483257051 | ಭವಾನಿಶಂಕರ ಕೋಡಿ | 9149783207 |
| ಸುಮಿತ್ರ ಕುಂದಲ್ಪಾಡಿ | 9449488266 | ಸಂಬೃತ್ ರಾಜ್ ಅಮಚೂರು | 8105600356 |
| ಧರ್ಮಪಾಲ ಪೀಚೆ | 9483787872 | ಶಿವಪ್ರಸಾದ್ ನಿಡ್ಯಮಲೆ | 9449907008 |
| ಉಪೇಂದ್ರ ಕುಂದಲ್ಪಾಡಿ | 9483288038 | ಸತೀಶ ದೇಶಕೋಡಿ | 9611477654 |
| ಸುಭಾಶ್ ಬಂಗಾರಕೋಡಿ | 7022211133 | ಸೀತಾರಾಮ ಕದಿಕಡ್ಡ | 9481180539 |
| ಧರ್ಮಪಾಲ ಜತ್ತನ | 9380747192 | ತುಳಸಿ ಗಾಂಧಿಪ್ರಸಾದ | 9972990843 |
| ಅರುಣ ಮಜಿಕೋಡಿ | 9964361579 | ದಿವ್ಯ ಪೆರುಮುಂಡ | 8762923781 |
| ನೋಹಿತ್ ನಿಡ್ಯಮಲೆ | 8105470074 | ಸರೋಜಿನಿ ವ್ಯಾಪಾರೆ | 7624912906 |
| ಪ್ರವೀಣ ಮಜಿಕೋಡಿ | 9481765138 | ಚಂದ್ರಿಕಾ ಹೊದ್ದೆಟ್ಟಿ | 8197993892 |
| ಶೀಲಾ ಚೌನಂದ | 9483075320 | ಶೀಲಾ ಚಿದಾನಂದ | 9483075320 |
| ಜಯಂತಿ ಧರಿಶೇಖರ | — (number not visible in image) | ಚಂದ್ರಕಲಾ ಬಾಲಚಂದ್ರ | 8431198379 |