ಶ್ರೀ ಶಾಸ್ತಾವು ದೇವಸ್ಥಾನ

Donate

ಪ್ರಿಯ ಭಕ್ತರೇ

ಶ್ರೀ ಶಾಸ್ತಾವು ದೇವಸ್ಥಾನವು ನವೀಕರಣಗೊಂಡಿದ್ದರು ದೇವರ ವಿಚಾರದಲ್ಲಿ ಇನ್ನೂ ಹೆಚ್ಚಿನದನ್ನು ಕಲ್ಪಿಸಬೇಕಿದೆ ಹಾಗೂ ಭಕ್ತರ ಅನುಕೂಲಕ್ಕಾಗಿ ಇನ್ನೂ ಕೆಲವೊಂದು ಕಾರ್ಯಗಳನ್ನು ಕೈಗೊಳ್ಳಬೇಕಿದೆ ದೇವಸ್ಥಾನದ ಸರ್ವಾಂಗೀಣ ಅಭಿವೃದ್ಧಿ ಭಕ್ತರ ದೇಣಿಗೆ ಹಾಗೂ ಹುಂಡಿ ಯಲ್ಲಿ ಬರುವ ಅಲ್ಪ ಹಣವೇ ಆಧಾರ.
ದೇವಸ್ಥಾನದ ಆರ್ಥಿಕ ವ್ಯವಹಾರಗಳನ್ನು ಪ್ರತಿ ವರ್ಷ ಲೆಕ್ಕ ಪರಿಶೋಧನೆ ಗೊಳ ಪಡಿಸಲಾಗುತ್ತದೆ ದೇವರಿಗೆ ಸಲ್ಲಿಸಿದ ಹಣವನ್ನು ನೂರಕ್ಕೆ ನೂರರಷ್ಟು ಪಾರದರ್ಶಕವಾಗಿ ಪ್ರತಿ ಮಾಸಿಕ ಸಭೆಗಳಲ್ಲಿ ಚರ್ಚಿಸಿ ವ್ಯಯಿ ಸಲಾಗುತ್ತಿವೆ ಮತ್ತು ಸದ್ಭಳಕೆ ಮಾಡುತ್ತಿದ್ದೇವೆ ಆದುದರಿಂದ ದೇವಸ್ಥಾನ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮ ಪಡಿಸಲು ಆರ್ಥಿಕ ಸಹಾಯವನ್ನು ಭಕ್ತರಿಂದ ಅಪೇಕ್ಷಿಸುತ್ತೇವೆ ಹಾಗೂ ಭಕ್ತರಿಗೆ ನಿತ್ಯ ಅನ್ನ ದಾನ ವಿರುವುದರಿಂದ ಭಕ್ತರು ತನು ಮನ ಧನ ನೀಡಿ ಶ್ರೀ ಶಾಸ್ತಾವು ದೇವಸ್ಥಾನವನ್ನು ಸರ್ವತೋಮುಖ ಅಭಿವೃದ್ಧಿಗೊಳಿಸಲು ನಮ್ಮೊಂದಿಗೆ ತಾವುಗಳು ಕೈಜೋಡಿಸಬೇಕಾಗಿ ವಿನಂತಿ.

Bank Details
Bank Name The Federal Bank Ltd
Account Number 19000 20000 5832
IFSC Code FDRL0001900
Customer Name M/S SRI SHASTAVU DEVASTANA PERAJE
Branch Name Sullia