ಶ್ರೀ ಶಾಸ್ತ್ರವು ದೇವಸ್ಥಾನದಲ್ಲಿ ತ್ರಿಕಾಲ ಪೂಜೆ ನಿರ್ದಿಷ್ಟ ಸಮಯದಲ್ಲಿ ನಡೆಯುತ್ತದೆ ನಿತ್ಯ ಪೂಜೆಯೊಂದಿಗೆ ಭಕ್ತರಿಗೆ ಸೇವಾ ಪೂಜೆಯನ್ನು ಮಾಡಲು ಅವಕಾಶವಿದ್ದು ವಿಶೇಷ ಪೂಜೆಗಳಿದ್ದಲ್ಲಿ ಮುಂಚಿತವಾಗಿ ದೇವಸ್ಥಾನದ ಕಚೇರಿಯನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳುವುದು.
ಪಾವತಿ ಮಾಡಿದ ನಂತರ ದಯವಿಟ್ಟು ದೇವಸ್ಥಾನದ ಕಚೇರಿಯನ್ನು ಸಂಪರ್ಕಿಸಿ.
| ಶ್ರೀ ಶಾಸ್ತಾವಿಗೆ ನಡೆಯುವ ಸೇವೆಗಳು | |
|---|---|
| ರಂಗಪೂಜೆ (ದಕ್ಷಿಣೆ ಪ್ರತ್ಯೇಕ) | 2500-00 |
| ಸರ್ವಸೇವೆ | 200-00 |
| ಮಹಾಪೂಜೆ | 500.00 |
| ಕಾರ್ತಿಕ ಪೂಜೆ (ದೊಡ್ಡದು) | 500-00 |
| ಕಾರ್ತಿಕ ಪೂಜೆ (ಚಿಕ್ಕದು) | 200-00 |
| ಶನಿಪೂಜೆ | 150-00 |
| ರುದ್ರಾಭಿಷೇಕ | 50-00 |
| ಏಕದಶ ರುದ್ರಾಭಿಷೇಕ (ಶಿವರಾತ್ರಿ ದಿನ) | 750-00 |
| ಬಿಲ್ವಾರ್ಚನೆ | 50-00 |
| ಕಡು ಪಾಯಸ | 75-00 |
| ಕ್ಷೀರಪಾಯಸ | 75-00 |
| ಕ್ಷೀರಾಭಿಷೇಕ | 50-00 |
| ಪಂಚಾಮೃತಾಭಿಷೇಕ | 50-00 |
| ಹಣ್ಣುಕಾಯಿ | 2-00 |
| ಪಂಚಕಜ್ಜಾಯ | 10-00 |
| ಮಂಗಳಾರತಿ | 5-00 |
| ನಿತ್ಯಪೂಜೆ | 200-00 |
| ಬಲಿವಾಡು | 5-00 |
| ನಗದು ಬಲಿವಾಡು | 75-00 |
| ನಗದು ಹಣ್ಣುಕಾಯಿ | 35-00 |
| ಅಪ್ಪಕಜ್ಜಾಯ | 75-00 |
| ಇತರ ಸೇವೆಗಳ ವಿವರ | |
| ವಾಹನ ಪೂಜೆ | 75&150-00 |
| ಗಣಪತಿ ಹೋಮ(ದಕ್ಷಿಣೆ ಪ್ರತ್ಯೇಕ) | 600-00 |
| ಗರಿಕೆ ಹೋಮ (ದಕ್ಷಿಣೆ ಪ್ರತ್ಯೇಕ) | 300-00 |
| ಕಲಶಸ್ನಾನ | 10-00 |
| ಪ್ರಾರ್ಥನಾ ಸ್ಥಳ ಕಾಣಿಕೆ | 100-00 |
| ದತ್ತಿಪೂಜೆ (ಪ್ರತಿವರ್ಷ) | 1000-00 |
| ತುಲಾಭಾರ ಸೇವೆ ಸ್ಥಳ ಕಾಣಿಕೆ (ಸಾಮಾಗ್ರಿ ಪ್ರತ್ಯೇಕ)(ಮಾರ್ಚ್ 27ಕ್ಕೆ) | 500-00 |
| ಶ್ರೀ ಗಣಪತಿ ದೇವರಿಗೆ ನಡೆಯತಕ್ಕ ಸೇವೆಗಳು | |
|---|---|
| ಗಣಪತಿ ಪೂಜೆ | 75-00 |
| ಅಪ್ಪಕಜ್ಜಾಯ | 75-00 |
| ಪಂಚಕಜ್ಜಾಯ | 10-00 |
| ಪಂಚಾಮೃತಾಭಿಷೇಕ | 50-00 |
| ಮಂಗಳಾರತಿ | 5-00 |
| ಹಣ್ಣುಕಾಯಿ | 2-00 |
| ಶ್ರೀ ಅನ್ನಪೂರ್ಣೇಶ್ವರಿಗೆ ನಡೆಯತಕ್ಕ ಸೇವೆಗಳು | |
| ಹೂವಿನಪೂಜೆ | 75-00 |
| ಕುಂಕುಮಾರ್ಚನೆ | 25-00 |
| ತ್ರಿಮಧುರ ಸಮರ್ಪಣೆ | 60-00 |
| ಪಂಚಾಮೃತಾಭಿಷೇಕ | 50-00 |
| ಮಂಗಳಾರತಿ | 3-00 |
| ಪಂಚಕಜ್ಜಾಯ | 10-00 |
| ಶ್ರೀ ಕರಿಭೂತನಿಗೆ ನಡೆಯತಕ್ಕ ಸೇವೆಗಳು | |
| ಹಣ್ಣುಕಾಯಿ | 4-00 |
| ಕರಿಭೂತ ನಗದು ಹಣ್ಣುಕಾಯಿ | 70-00 |
| ಕ್ಷೀರಾಭಿಷೇಕ | 50-00 |
| ಕಡುಪಾಯಸ | 75-00 |
| ಮಂಗಳಾರತಿ | 5-00 |
| ಕರಿಭೂತ ಹರಿಕೆ ಕೋಲ (ಎಪ್ರಿಲ್ 6ಕ್ಕೆ) | 200-00 |
| ಶ್ರೀ ನಾಗದೇವರಿಗೆ ನಡೆಯತಕ್ಕ ಸೇವೆಗಳು | |
| ನಾಗತಂಬಿಲ(ನಾಗರ ಪಂಚಮಿಯಂದು) | 250-00 |
| ನಾಗತಂಬಿಲ(ಇತರ ದಿನದಂದು) | 500-00 |
| ಪಂಚಮಿ ಪೂಜೆ | 150-00 |
| ಪಂಚಕಜ್ಜಾಯ | 10-00 |
| ಪಂಚಾಮೃತಾಭಿಷೇಕ | 50-00 |
| ಸೀಯಾಳಭಿಷೇಕ | 30-00 |
| ಕ್ಷಿರಾಭಿಷೇಕ (ಹಾಲು ತಂದಲ್ಲಿ) | 50-00 |
ರಾಹು, ಕೇತು, ಶನಿ ಜಪ, ನವಗ್ರಹ ಶಾಂತಿಹೋಮ, ಮೃತ್ಯುಂಜಯ ಹೋಮ ಸೇರಿದಂತೆ ಇತರ ಎಲ್ಲಾ ಶಾಂತಿ ಹೋಮಗಳು ಹಾಗೂ ವಿಶೇಷ ಪೂಜೆಗಳು, ಮದುವೆ ಮತ್ತು ಇನ್ನಿತರ ಶುಭ ಕಾರ್ಯಗಳಿಗೆ ಕಛೇರಿಯಲ್ಲಿ ವಿಚಾರಿಸುವುದು.