ಶ್ರೀ ಶಾಸ್ತಾವು ದೇವಸ್ಥಾನ

ಪೆರಾಜೆ ಶಾಸ್ತಾವು ದೇವಸ್ಥಾನಕ್ಕೆ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ| ಕೆ.ವಿ ರೇಣುಕಾ ಪ್ರಸಾದ್ ಭೇಟಿ

ಪೆರಾಜೆ ಶಾಸ್ತಾವು ದೇವಸ್ಥಾನಕ್ಕೆ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ| ಕೆ.ವಿ ರೇಣುಕಾ ಪ್ರಸಾದ್ ಭೇಟಿ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ, ಎ ಒ ಎಲ್ ಇ ಕಮಿಟಿ (ಬಿ) ಅಧ್ಯಕ್ಷ ಡಾ| ಕೆ.ವಿ ರೇಣುಕಾ ಪ್ರಸಾದ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಜ್ಯೋತಿ ಆರ್ ಪ್ರಸಾದ್ ಸಕುಟುಂಬಿಕರಾಗಿ ಪೆರಾಜೆ ಶಾಸ್ತಾವು ದೇವಳಕ್ಕೆ ಆಗಮಿಸಿ ಶನಿಪೂಜೆಯಲ್ಲಿ ಭಾಗವಹಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿ ಬೆಳಗಿನ ಉಪಾಹಾರದ ಬಾಬು ರೂ. 10,000 ದೇಣಿಗೆ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ […]

Loading