ಶ್ರೀ ಶಾಸ್ತಾವು ದೇವಸ್ಥಾನ

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಸೋಣ ಶನಿವಾರ, ವಿಶೇಷ ಶನಿ ಪೂಜೆ – ಕದಿರು ತುಂಬುವುದು ಹಾಗೂ ಶ್ರೀದೇವರಿಗೆ ನೈವೇದ್ಯ ಸಮರ್ಪಣೆ

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಸೋಣ ಶನಿವಾರ, ವಿಶೇಷ ಶನಿ ಪೂಜೆ – ಕದಿರು ತುಂಬುವುದು ಹಾಗೂ ಶ್ರೀದೇವರಿಗೆ ನೈವೇದ್ಯ ಸಮರ್ಪಣೆ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕೊನೆಯ ಸೋಣ ಶನಿವಾರ, ವಿಶೇಷ ಶನಿ ಪೂಜೆ, ಕದಿರು ತುಂಬಿಸುವುದು, ಶ್ರೀ ದೇವರಿಗೆ ನವಾನ್ನ ಸಮರ್ಪಣೆ ಹಾಗೂ ಬಲಿಪಾಡು ಕೂಟ ನೇ 12 ರಂದು ನಡೆಯಿತು. ಮಧ್ಯಾಹ್ನ ವಿಶೇಷ ಶನಿಪೂಜೆ ಶ್ರೀ ದೇವರಿಗೆ ಮಹಾಪೂಜೆ, ಮಂಗಳಾರತಿ ಹಾಗೂ ಶ್ರೀ ದೇವರಿಗೆ ನವಾನ್ನ ಸಮರ್ಪಣೆ ಬಳಿಕ ಮಕ್ಕಳಿಗೆ ನವಾನ್ನ ಪ್ರಸಾದ […]

Loading

ಪೆರಾಜೆ ಶಾಸ್ತಾವು ದೇವಸ್ಥಾನಕ್ಕೆ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ| ಕೆ.ವಿ ರೇಣುಕಾ ಪ್ರಸಾದ್ ಭೇಟಿ

ಪೆರಾಜೆ ಶಾಸ್ತಾವು ದೇವಸ್ಥಾನಕ್ಕೆ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ| ಕೆ.ವಿ ರೇಣುಕಾ ಪ್ರಸಾದ್ ಭೇಟಿ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ, ಎ ಒ ಎಲ್ ಇ ಕಮಿಟಿ (ಬಿ) ಅಧ್ಯಕ್ಷ ಡಾ| ಕೆ.ವಿ ರೇಣುಕಾ ಪ್ರಸಾದ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಜ್ಯೋತಿ ಆರ್ ಪ್ರಸಾದ್ ಸಕುಟುಂಬಿಕರಾಗಿ ಪೆರಾಜೆ ಶಾಸ್ತಾವು ದೇವಳಕ್ಕೆ ಆಗಮಿಸಿ ಶನಿಪೂಜೆಯಲ್ಲಿ ಭಾಗವಹಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿ ಬೆಳಗಿನ ಉಪಾಹಾರದ ಬಾಬು ರೂ. 10,000 ದೇಣಿಗೆ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ […]

Loading

ಪೆರಾಜೆ ಶ್ರೀ ಶಾಸ್ತ್ರವು ದೇವಾಲಯಕ್ಕೆ ಒಳಪಟ್ಟ ನಾಗನ ಸನ್ನಿದಿಯಲ್ಲಿ ನಾಗರಪಂಚಮಿ ಪೆರಾಜೆ ಶ್ರೀ ಶಾಸ್ತ್ರವು ದೇವಾಲಯಕ್ಕೆ ಒಳಪಟ್ಟ ನಾಗನ ಸನ್ನಿದಿಯಲ್ಲಿ ನಾಗರಪಂಚಮಿ

ಪೆರಾಜೆ ಶ್ರೀ ಶಾಸ್ತ್ರವು ದೇವಾಲಯಕ್ಕೆ ಒಳಪಟ್ಟ ನಾಗನ ಸನ್ನಿದಿಯಲ್ಲಿ ನಾಗರಪಂಚಮಿ ಪೆರಾಜೆ ಶ್ರೀ ಶಾಸ್ತ್ರವು ದೇವಾಲಯಕ್ಕೆ ಒಳಪಟ್ಟ ನಾಗನ ಸನ್ನಿದಿಯಲ್ಲಿ ನಾಗರಪಂಚಮಿ ಪೆರಾಜೆ ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ಸಾನಿಧ್ಯದ ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಹಬ್ಬದ ಪ್ರಯುಕ್ತ ವಿಶೇಷ ಅಭಿಷೇಕ ಮತ್ತು ಪೂಜೆಯು ಆ.17 ರಂದು ನಡೆಯಿತು.ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಸೀಯಾಳಾಭಿಷೇಕ ಮತ್ತು ಕ್ಷೀರಾಭಿಷೇಕವು ನಡೆದು ಮಹಾ ಪೂಜೆಯು ನೆರವೇರಿತು. ಈ ಸಂದರ್ಭದಲ್ಲಿ ಆಡಳಿತ ಮೊತ್ತೇಸರರು ಹಾಗೂ ಸಮಿತಿಯಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಸ್ಥಳೀಯ ಭಕ್ತಾದಿಗಳು ಆಗಮಿಸಿ ಪ್ರಸಾದ […]

Loading